Karnataka Crisis : ಕರ್ನಾಟಕ ರಾಜಕೀಯದ ಬಗ್ಗೆ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ | ONeindia Kannada

2019-07-24 2

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವಾರ್ಷಿಕ ಕಾರ್ಣಿಕ ಉತ್ಸವದಂದು ಕೇಳಿ ಬಂದ ಗೊರವಯ್ಯನ ಭವಿಷ್ಯ ವಾಣಿ ಮತ್ತೆ ನಿಜವಾಗಿದೆ ಎಂಬ ಸುದ್ದಿ ಬಂದಿದೆ. ಶತ ಶತಮಾನಗಳಿಂದ ಹೇಳುತ್ತಾ ಬರುತ್ತಿರುವ ಕಾರ್ಣಿಕ ಭವಿಷ್ಯದ ಮುನ್ನುಡಿ ಎಂದು ಭಕ್ತರ ನಂಬಿಕೆಯಾಗಿದೆ. ಕಳೆದ ಕಾರ್ಣಿಕ ಉತ್ಸವದಲ್ಲಿ ಗೊರವಯ್ಯ ರಾಮಯ್ಯ "ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್" ನೀಡಿದ ಭವಿಷ್ಯವಾಣಿಯನ್ನು ಈಗಿನ ಮೈತ್ರಿ ಸರ್ಕಾರ ಪತನಕ್ಕೆ ಹೋಲಿಸಲಾಗುತ್ತಿದೆ.


Mylara Lingeshwara Annual Karnika Utava and Utterance predication becomes true again. According to Temple administration official statement during February explains about JDS -Congress coalition government is like a chain and it will break down. Karnikotsava is annual fair in Mylara Lingeshwara Temple in Hoovina Hadagali Taluk, Bellary District

Videos similaires